Wednesday, 7 September 2011

ವಿಕಿಲೀಕ್ಸ್ ವಿರುದ್ಧ ಮಾಯಾವತಿ ಆಕ್ರೋಶ


ಲಖನೌ,ಸೆ.6-ತಮ್ಮ  ವಿರು
ದ್ಧದ ಕೆಲ ಮಾಹಿತಿಗಳನ್ನು ಬಹಿ
ರಂಗಪಡಿಸಿದ ವಿವಾದಿತ ವಿಕಿಲೀಕ್ಸ್
ವಿರುದ್ಧ ಬಿಎಸ್ಪಿ ನಾಯಕಿ ಹಾಗೂ
ಉತ್ತರಪ್ರದೇಶ  ಮುಖ್ಯಮಂತ್ರಿ
ಮಾಯಾವತಿ ಕಿಡಿಕಾರಿದ್ದು, ಇದರ
ಸ್ಥಾಪಕ  ಕುಲಿಯನ್  ಅಸ್ಸಂಜೆ
ಯನ್ನು ಮಾನಸಿಕ ತಪಾಸಣೆಗೆ
ಕಳುಹಿಸಬೇಕೆಂದು ಹೇಳಿದ್ದಾರೆ.
ಸೋಮವಾರವಷ್ಟೇ ವಿಕಿಲೀಕ್ಸ್
ಮಾಯಾವತಿ ಕುರಿತು ಅಮೆರಿಕಾ
ರಾಯಭಾರಿ ಕಚೇರಿ ರವಾನಿಸಿದ್ದೆ
ನ್ನಲಾದ  ಕೆಲ  ಮಾಹಿತಿಗಳನ್ನು
ಬಹಿರಂಗ ಪಡಿಸಿತ್ತು. ಅದರಲ್ಲಿ
ಮಾಯಾವತಿ ಸಕರ್ಾರದ ಹಣ
ವನ್ನು ದುಂದುವೆಚ್ಚ ಮಾಡುತ್ತಿದ್ದು,
ತಮ್ಮ  ಚಪ್ಪಲಿ  ತರಿಸಲು  ಜೆಟ್
ವಿಮಾನವನ್ನೇ  ಕಳುಹಿಸಿದ್ದರು
ಎಂಬ ಮಾಹಿತಿಯಿತ್ತು

No comments:

Post a Comment